ಹುಲಿದುರ್ಗಾ ಡಬ್ಬಿಂಗ್ ಮುಕ್ತಾಯ
Posted date: 11 Thu, Feb 2016 – 11:44:44 AM

ಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಸುಧಾಕರ್ ನಿರ್ಮಿಸುತ್ತಿರುವ  ಹುಲಿದುರ್ಗಾ ಚಿತ್ರಕ್ಕೆ ಹಾಕಿಕೊಂಡ ಯೋಜನೆಯಂತೆ ಚಿತ್ರೀಕರಣ ಪೂರ್ಣಗೊಂಡು ಈಗ ಪ್ರಸಾದ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಚಿತ್ರದ ನಿರ್ದೇಶನ- ವಿಕ್ರಮ್ ಯಶೋಧರ ಎಸ್ (ಅಮೃತಹಳ್ಳಿ), ಛಾಯಾಗ್ರಹಣ -ರಮೇಶ್ ರಾಜ್, ಸಂಕಲನ- ಈಶ್ವರ್.ಇ.ಎಸ್, ಸಂಗೀತ-ಸತೀಶ್ ಬಾಬು, ಕಲೆ-ರೇವಣ್ಣ, ಸಾಹಿತ್ಯ - ಡಾ||ವಿ.ನಾಗೇಂದ್ರಪ್ರಸಾದ್, ಮನೋಹರ್ ಕಿರಾಳು, ಸಾಹಸ-ಡ್ಯಾನಿ, ಜಾನಿ, ಲೋಬೋ, ಸಹನಿರ್ದೇಶನ-ಮಹೇಶ್, ವರುಣ್, ಸೂರ್ಯ, ನೃತ್ಯ - ರಾಮು, ಹರಿಕೃಷ್ಣ, ನಿರ್ವಹಣೆ-ಮೈಸೂರು ಕೃಷ್ಣ, ಮಂಜುನಾಥಸ್ವಾಮಿ. ಚಿತ್ರದ ಕಾರ್ಯಕಾರಿ ನಿರ್ಮಾಪಕರು - ವಿಜಯಕುಮಾರ್.ಆರ್, ತಾರಾಗಣದಲ್ಲಿ - ಸುಪ್ರೀತ್, ನೇಹಾ ಪಾಟೀಲ್, ಗುರುರಾಜ್ ಹೊಸಕೋಟೆ, ನಿಶಾಂತ್, ಲಕ್ಷ್ಮಣ್, ಭೂಪತಿ, ಗಣಪತಿ, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed